tout court ಟೂ ಕುಅರ್‍
ಕ್ರಿಯಾವಿಶೇಷಣ
French

(ಹೆಸರು ಮೊದಲಾದವುಗಳ ವಿಷಯದಲ್ಲಿ) ಸೇರಿಕೆ ಇಲ್ಲದೆ; ಉಪಾಧಿ ಇಲ್ಲದೆ: called Jones tout court (ಹಿಂದೆಮುಂದೆ ಏನೂ ಇಲ್ಲದೆ) ಬರಿ ಜೋನ್ಸ್‍.